ಸುಳ್ಯ ಬಾಳೆಮಕ್ಕಿಯ ದ್ವಾರಕಾ ಹೋಟೆಲ್ ನ ಎದುರುಗಡೆ ಇರುವ ಸೆಲ್ ಹೌಸ್ ಮೊಬೈಲ್ ನಲ್ಲಿ ನೂತನ OPPO Reno 13 5G ಮೊಬೈಲ್ ಸೆಟ್ ಇಂದು ಬಿಡುಗಡೆ ಮಾಡಲಾಯಿತು.
OPPO Reno 13 5G ಸೆಟ್ ಹಲವಾರು ವಿಶೇಷತೆಯನ್ನು ಹೊಂದಿದ್ದು, ಬೆಲೆ ರೂ.37999 ಮತ್ತು 39999 ಹೊಂದಿದೆ. ವಾಟರ್ ಪ್ರೂಪ್ ಹೊಂದಿರುವ ಮೊಬೈಲ್ ಫೋನ್ 2k ಪೋಟೋ ಕ್ಲಾರಿಟಿಯನ್ನು ಹೊಂದಿದೆ. ಹಲವಾರು ವಿಶೇಷತೆಯನ್ನು ಹೊಂದಿರುವ ಈ ಮೊಬೈಲ್ ನ ಪ್ರಥಮ ಗ್ರಾಹಕರಾದ ಅಶೋಕ್ ಬಳ್ಪ ರವರಿಗೆ ಹಸ್ತಾಂತರ ಮಾಡಲಾಯಿತು. ಸಂಸ್ಥೆಯ ಮಾಲಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.