ಡಿಎಲ್ & ಆರ್‌ಸಿ ಬಿದ್ದು ಸಿಕ್ಕಿದೆ

0

ಸುಳ್ಯದ ಅಮರಶ್ರೀ ಮದುವೆ ಹಾಲ್ ನಲ್ಲಿ ಡಿಎಲ್ ಹಾಗೂ ಆರ್‌ಸಿ ಬಿದ್ದು ಸಿಕ್ಕಿದ್ದು, ವಿಳಾಸದಲ್ಲಿ ಉದಯಕುಮಾರ್ ಕೆ ಸೇವಾಜೆ ಮನೆ ಎಂದಿದೆ.
ಕಳೆದುಕೊಂಡವರು ಈ ನಂಬರ್‌ನ್ನು
8197561751 ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.