ನಂದಾ ಎಲೆಕ್ಟ್ರಾನಿಕ್ಸ್ ಡ್ರಾ ವಿಜೇತರಿಗೆ ಬಹುಮಾನ ಹಸ್ತಾಂತರ January 12, 2025 0 FacebookTwitterWhatsApp ಸುಳ್ಯದ ನಂದಾ ಎಲೆಕ್ಟ್ರಾನಿಕ್ಸ್ ಸೀಸನ್ 6 ರ 7 ನೇ ಡ್ರಾ ನಂಬರ್ 4055 ಆಗಿದ್ದು ವಿಜೇತರಾದ ನಾರಾಯಣ ಎಂ..ಕುರುಂಜಿಗುಡ್ಡೆಯವರಿಗೆ ಬಹುಮಾನ ಹಸ್ತಾಂತರಿಸಲಾಯಿತು. ಸತ್ಯಾನಂದ ಕೆ.ಸಿಯವರು ಹಸ್ತಾಂತರಿಸಿದರು.