ಕೊಡಗು ಸಂಪಾಜೆ 2025ನೇ ಸಾಲಿನ ವರ್ಷo ಪ್ರತೀ ನಡೆಯುವ ಶ್ರೀ ಶಿರಾಡಿ ರಾಜನ್ ದೈವದ ಒಂಟಿ ನೇಮೋತ್ಸವದ ಪೂರ್ವಭಾವಿ ಸಭೆಯು ಅಧ್ಯಕ್ಷರಾದ ರಾಮಕೃಷ್ಣ ಕುಕ್ಕoದೂರು ಅಧ್ಯಕ್ಷತೆಯಲ್ಲಿ ಜ.13 ರಂದು ನಡೆಯಿತು.
ಬಳಿಕ ಸಭೆಯಲ್ಲಿ ಜನವರಿ 24 ರಂದು ಚಾವಡಿಯ ಪಕ್ಕದ ಮಜಲು ಗದ್ದೆಯಲ್ಲಿ ಸಂಜೆ 3 ಗಂಟೆಯಿಂದ ಬಿಟ್ಟಿ ಕೆಲಸ ಕಾರ್ಯ ನಡೆಯಲಿದೆ . 25 ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ನಡೆಯಲಿದೆ ಹಾಗೂ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸಭೆಯಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರು , ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.