ಕಾಯರ್ತೋಡಿ : ಸೂರ್ತಿಲ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಸಂಕ್ರಮಣ ಪೂಜೆ, ದೀಪಾರಾಧನೆ

0


ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಮಕರ ಸಂಕ್ರಮಣ ಪ್ರಯುಕ್ತ ದೀಪಾರಾಧನೆ ಸಂಕ್ರಮಣ ಪೂಜೆ ನಡಯಿತು. ಊರ ಹಾಗೂ ಪರಊರ ಭಕ್ತಭಿಮಾನಿಗಳು ಬಂದು ಹರಿಕೆ ಸಮರ್ಪಣೆ ಕೊಟ್ಟರು.