ಎ.ಪಿ. ಆನಂದ ಬೊಳಿಯಮಜಲು ನಿಧನ

0


ಸುಳ್ಯದ ಜಟ್ಟಿಪಳ್ಳ ಬೊಳಿಯಮಜಲು ನಿವಾಸಿ ಎ.ಪಿ. ಅನಂದರವರು ಅಸೌಖ್ಯದಿಂದ ಜ.೧೬ ರಂದು ನಿಧನರಾದರು
ಅವರಿಗೆ ೫೨ ವರ್ಷ ವಯಸ್ಸಾಗಿತ್ತು.
ಅನಂದ ಸುಳ್ಯ ಗಾಂಧಿನಗರ ಪೆಟ್ರೋಲ್ ಪಂಪ್‌ನಲ್ಲಿ ಉದ್ಯೋಗಿಯಾಗಿದ್ದು, ಚಿರಪರಿಚಿತರಾಗಿದ್ದರು.
ಮೃತರ ಪತ್ನಿ ವಾರಿಜಾ ಮಗಳು ಆಪ್ತಿಯನ್ನು ಅಗಲಿದ್ದಾರೆ.