ಸೌತ್ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಬಿ.ಎ.ಪಾಲಾಕ್ಷರಿಗೆ ಚಿನ್ನದ ಪದಕ

0


ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಜ. ೧೦ರಂದು ನಡೆದ ನಡೆದ ಸೌತ್ ಏಷ್ಯನ್ ಮಾಸ್ಟರ್ ಆತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಬಿ ಎ ಪಾಲಾಕ್ಷ ಇವರು ಭಾಗವಹಿಸಿದ್ದು, ಟ್ರಿಪಲ್ ಜಂಪ್‌ನಲ್ಲಿ
ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶಗಳ ಸುಮಾರು ೧೭೦೦ ವಿವಿಧ ಕ್ರೀಡಾಪಟುಗಳು ಭಾಗವಹಿಸಿದ್ದರು. ಪಾಲಾಕ್ಷರವರು ಕೊಡಗು ಜೆಲ್ಲೆಯ ಮಡಿಕೇರಿಯ ಜಿಲ್ಲಾ ಪಾಲಿ ಕ್ಲಿನಿಕ್‌ನಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದಾರೆ.