ಮಂಡೆಕೋಲು ಸೊಸೈಟಿ ಚುನಾವಣೆ : ದಾಮೋದರ ಪಾತಿಕಲ್ಲು ನಾಮಪತ್ರ ಸಲ್ಲಿಕೆ

0

ಜ.27ರಂದು ಮಂಡೆಕೋಲು ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ದಾಮೋದರ ಪಾತಿಕಲ್ಲು ರವರು ಇಂದು ಸುಮಾರು 40ರಷ್ಟು ಮಂದಿ ತಮ್ಮ ಬೆಂಬಲಿಗರೊಂದಿಗೆ ಬಂದು‌ ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜ.18ರಂದು ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಪದ್ಮನಾಭ ಚೌಟಾಜೆಯವರು ನಾಮಪತ್ರ ಸಲ್ಲಿಸಿದ್ದಾರೆ.