ಮುರುಳ್ಯ ಶಾಲೆಯನ್ನು ದತ್ತು ಪಡೆದಿರುವ ಮಿಲ್ಕ್ ಮಾಸ್ಟರ್ ಸಂಸ್ಥೆಯ ಮಾಲಕರಾದ ಶ್ರೀಮತಿ ಮಧು ಯತೀಶ್ ವರಿಂದ ಭೋಧನಾ ಪರಿಕರಣ ಜೋಡಣೆ ಮಾಡುವ 27 ಸಾವಿರದ 5 ಸೆಲ್ಫ್ ಗಳನ್ನು ಜ .18 ರಂದು ಕೊಡುಗೆಯಾಗಿ ನೀಡಿದರು.
ಈ ಸಂದರ್ಭ ದಲ್ಲಿ ಶ್ರೀಮತಿ ಮಧು ಯತೀಶ್ ಪಾಲೋಲಿ, ಯತೀಶ್ ಪಾಲೋಲಿ, ಮುಖ್ಯ ಶಿಕ್ಷಕಿ ಶಶಿಕಲಾ ಬ್ಬಾಲಕೃಷ್ಣ ಪೂಜಾರಿ , ಸಹ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.