ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆ

0

ಇಂದೇ ಮತ ಎಣಿಕೆಗಾಗಿ ಒಪ್ಪಿದ ಅಧಿಕಾರಿಗಳು

.

ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ವ್ಯಾಪ್ತಿಯಗೊಳಪಟ್ಟ ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಜ.19 ರಂದು ನಡೆದಿದೆ.

ಕೋರ್ಟ್ ಮುಖಾಂತರ 1002 ಜನರಿಗೆ ಮತದಾನದ ಹಕ್ಕು ಪಡೆದ ಕಾರಣ ಅದರ ಫಲಿತಾಂಶ ಘೋಷಿಸಬಾರದು ಎನ್ನುವ ಉಲ್ಲೇಖವಿದ್ದ ಕಾರಣ ಮತ ಎಣಿಕೆ ನಿರಾಕರಿಸಿದ ಅಧಿಕಾರಿಗಳು ಮತ ಎಣಿಕೆ ನಿರಾಕರಿಸಿದ ಘಟನೆ ವರದಿ ಯಾಗಿದ್ದು , ಚುನಾವಣಾ ಕಣದಲ್ಲಿದ್ದವರು ಮತ ಎಣಿಕೆಗೆ ಪಟ್ಟು ಹಿಡಿದು ಅಭ್ಯರ್ಥಿಗಳು ಮತ ಎಣಿಕೆಗಾಗಿ ಅರ್ಜಿ ಕೊಟ್ಟ ಮೇಲೆ ಮತ ಎಣಿಕೆ ಆರಂಭಿಸುವುದಾಗಿ ತಿಳಿಸಿದ್ದು ಎಲ್ಲರೂ ಅರ್ಜಿ ನೀಡಿದ ಮೇರೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.