ಜ. 27: ತೊಡಿಕಾನದಲ್ಲಿ ಚಾಕಟೆಡಿ ನೇಮ

0

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನದಲ್ಲಿ ಜನವರಿ 27 ರಂದು ಚಾಕಟೆಡಿ ನೇಮ ನಡೆಯಲಿರುವುದು.

ಜನವರಿ 26ರಂದು ರಾತ್ರಿ 7:30ಕ್ಕೆ ಭಂಡಾರ ತೆಗೆಯುವುದು, ಜನವರಿ 27ರಂದು ಬೆಳಿಗ್ಗೆ 5:00 ಗಂಟೆಗೆ ಉಳ್ಳಾಕುಳು ನೇಮ, ಬೆಳಿಗ್ಗೆ 10 ರಿಂದ ರಾಜನ್ ದೈವದ ನೇಮ, ಬೆಳಿಗ್ಗೆ ಗಂಟೆ 11 ರಿಂದ ಉಪದೈವಗಳ ನೇಮ, ನಂತರ ಅನ್ನಸಂತರ್ಪಣೆ ನಡೆಯಲಿರುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.