ಸುಳ್ಯ ಕಲ್ಕುಡ ದೈವಸ್ಥಾನಕ್ಕೆ ಪಾತ್ರೆ ಕೊಡುಗೆ

0

ಸುಳ್ಯದ ಗಾಂಧಿನಗರದ ಬಳಿ ಇರುವ ಕಲ್ಕುಡ ದೈವಸ್ಥಾನಕ್ಕೆ ದಾನಿಗಳು ಪಾತ್ರೆಯನ್ನು ಕೊಡುಗೆಯಾಗಿ (ಕೊಪ್ಪರಿಗೆ) ನೀಡಿದ್ದಾರೆ.

ಶ್ರೀಮತಿ ಪೂವಮ್ಮ ಚಿನ್ನಪ್ಪ ಗೌಡ ಪಡ್ಡಂಬೈಲು, ಶ್ರೀಮತಿ ಶಾಲಿನಿ ಪಿ.ಸಿ ದೊಡ್ಡಿಕಾನ, ಶ್ರೀಮತಿ ಸೌಮ್ಯ ಕೃಷ್ಣ ಸೋಣಂದೂರು, ಶ್ರೀಮತಿ ಸಂಧ್ಯಾ ಶಿವಪ್ರಸಾದ್ ದೇವರಗುಂಡ, ದಿನೇಶ್ ಪಡ್ಡಂಬೈಲು ಕೆ.ವಿ.ಜಿ.ಪಿ ಯವರು ದೇಣಿಗೆ ನೀಡಿ ರೂ. 41 ಸಾವಿರದ ದೊಡ್ಡ ಗಾತ್ರದ ಕೊಪ್ಪರಿಗೆಯನ್ನು ನೀಡಿದ್ದಾರೆ.