ಬಿದ್ದು ಸಿಕ್ಕಿದ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ದಿಗಂತ್ ಕಡ್ತಲ್ ಕಜೆ February 6, 2025 0 FacebookTwitterWhatsApp ಗುತ್ತಿಗಾರಿನಲ್ಲಿ ದಿಗಂತ್ ಕಡ್ತಲ್ ಕಜೆ ಎಂಬವರಿಗೆ ಮಧು ಬಾನಡ್ಕ ಎಂಬವರ ಕಳೆದುಹೋಗಿದ್ದ ಐಪೋನ್ ಫೆ.5 ರಂದು ಬಿದ್ದು ಸಿಕ್ಕಿದ್ದು ಅದನ್ನು ಅವರು ಮಧು ಬಾನಡ್ಕರವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.