ಸುಬ್ರಹ್ಮಣ್ಯ ಗ್ರಾಮದ ಕೋಡಿಕಜೆ – ಮಾನಾಡು ಕಾಂಕ್ರೀಟ್ ಗೆ ಮಾಜಿ ಸಂಸದ ಅನುದಾನ ಒದಗಿಸಿದ್ದು ಅದರ ಉದ್ಘಾಟನೆ ಫೆ.5 ರಂದು ನಡೆಯಿತು.















ಶಾಸಕಿ ಭಾಗೀರಥಿ ಮುರುಳ್ಯ ರಸ್ತೆಯನ್ನು ಉದ್ಘಾಟಿಸಿದರು. ಸುಜಾತ ಕಲ್ಲಾಜೆ, ವೆಂಕಟೇಶ್ ಎಚ್ ಎಲ್, ದಿನೇಶ್ ಸಂಪ್ಯಾಡಿ, ರಾಜೇಶ್ ಎನ್ ಎಸ್, ದುಗ್ಗಪ್ಪ ನಾಯ್ಕ, ಅಚ್ಚುತ ಗೌಡ, ದಿಲೀಪ್ ಕಲ್ಲಾಜೆ, ಗಿರೀಶ್ ಆಚಾರ್ಯ, ಸವಿತಾ ಭಟ್ ನೂಚಿಲ, ಭಾರತಿ ದಿನೇಶ್, ದಿವ್ಯ ಮತ್ತಿತರರು ಉಪಸ್ಥಿತರಿದ್ದರು.










