ಗೂನಡ್ಕ : ಉಡುಪಿ ಶ್ರೀಕೃಷ್ಣ ವಿಹಾರ ಶುಭಾರಂಭ

0


ಸಂಪಾಜೆ ಗ್ರಾಮದ ಗೂನಡ್ಕದಲ್ಲಿರುವ, ಮೈಸೂರು ಮಂಗಳೂರು ಹೆದ್ದಾರಿಯ ಷಯಸ್ವಿನಿ ಕಾಂಪ್ಲೆಕ್ಸ್ ನಲ್ಲಿ ಭವ್ಯ ಹಾಗೂ ದಿನೇಶ್ ನಾರ್ಕೊಡು ದಂಪತಿ ಮಾಲಕತ್ವದ ಉಡುಪಿ ಶ್ರೀಕೃಷ್ಣ ವಿಹಾರ, ಸಸ್ಯಾಹಾರಿ ರೆಸ್ಟೋರೆಂಟ್ ಶುಭಾರಂಭಗೊಂಡಿದೆ.


ಎಸ್ ಪಿ ಶಾಮಿಯಾನದ ಮಾಲಕ ಎಸ್ ಪಿ ಲೋಕನಾಥ, ನಿವೃತ್ತ ಪೊಲೀಸ್ ಅಧಿಕಾರಿ ಬೊಳ್ಳೂರು ಕುಶಾಲಪ್ಪ ಗೌಡ ಮತ್ತು ದೇವಕಿ ದಂಪತಿ, ಮುತ್ತಮ್ಮ ಆನಂದ ನಾರ್ಕೊಡು, ಮುರಾರಿ ಮತ್ತು ಯೋಗೀಶ್ ದಂಪತಿ ಉದ್ಘಾಟಿಸಿದರು.


ಅರೆಭಾಷೆ ಅಧ್ಯಕ್ಷ ಸದಾನಂದ ಮಾವಜಿ ದಂಪತಿ, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಎನ್. ಎ ಜ್ಞಾನೇಶ್‌, ವಿಶ್ವನಾಥ. ಕೆ. ಟಿ ಶುಭಹಾರೈಸಿದರು.