















ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ಪಡಿಕಲ್ಲು ಬಳಿ ವಿದ್ಯುತ್ ಲೈನ್ ಹಾದು ಹೋಗುವಲ್ಲಿ ಬೆಂಕಿ ಬಿದ್ದು ಹಾನಿ ಸಂಭವಿಸಿದ ಘಟನೆ ಇಂದು ವರದಿಯಾಗಿದೆ.
ಟವರ್ ಬಳಿ ವಿದ್ಯುತ್ ಲೈನ್ ಹಾದು ಹೋಗುತಿದ್ದು ಅದರಿಂದಾಗಿ ಬೆಂಕಿ ಹತ್ತಿರಬಹುದು ಎಂದು ನಂಬಲಾಗಿದೆ.

.ಜನಾರ್ದನ ಗೌಡ ಕಡೋಡಿ, ಯಶೋಧರ ಬಾಕಿಲ, ಮಾಣಿಬೆಟ್ಟು ಪುರುಷೋತ್ತಮ ಅವರ ಸೇರಿದ ಜಾಗದಲ್ಲಿ ಮರ , ಗಿಡಗಳು ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ಊರವರು ಸೇರಿ ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ










