ಅಪಾಯವನ್ನು ಆಹ್ವಾನಿಸುತ್ತಿರುವ ಪಂಜ ಗುತ್ತಿಗಾರು ರಸ್ತೆ

0

ಪಂಜದಿಂದ ಗುತ್ತಿಗಾರಿಗೆ ಹೋಗುವ ರಸ್ತೆಯ ಬಳ್ಳಕ್ಕ ಎಂಬಲ್ಲಿ ರಸ್ತೆ ಬದಿಯ ಮಣ್ಣು ಕೊಚ್ಚಿಕೊಂಡು ಹೋಗಿ ಅಪಾಯವನ್ನು ಆಹ್ವಾನಿಸುತ್ತಿದೆ.
ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಜೆಸಿಬಿ ಮೂಲಕ ಮಣ್ಣು ತೆಗೆಯುವಾಗ ಮೋರಿಯನ್ನೂ ತೆಗೆದಿದ್ದು, ಮಳೆ ನೀರಿಗೆ ಕಲ್ಲು, ಮಣ್ಣು ಕೊಚ್ಚಿ ಹೋಗಿ ಡಾಮರಿನ ಎಡ್ಜ್ ತನಕ ಗುಂಡಿ ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸದೇ ಇದ್ದಲ್ಲಿ ರಸ್ತೆಗೂ, ವಾಹನ ಸಂಚಾರಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ.
ವರದಿ ಕೌಶಿಕ್ ಬಳ್ಳಕ್ಕ