ಗೂನಡ್ಕ ಬದ್ರಿಯಾ ಜಮಾ ಮಸೀದಿಯಲ್ಲಿ ಈದ್ ನಮಾಝ್ March 31, 2025 0 FacebookTwitterWhatsApp ಖತೀಬ್ ಅಬೂಬಕ್ಕರ್ ಸಖಾಪಿ ಅಲ್ ಹರ್ಷದಿನಮಾಝ್ ಹಾಗೂ ಈದ್ ಸಂದೇಶ ಭಾಷಣ,ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಸಹಿತ ವಿವಿದ ಸಂಘಟನೆಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಹಿರಿಯ ಕಿರಿಯ ನೇತಾರರು ಮತ್ತು ಜಮಾಅತಿನ ಸರ್ವರೂ ಪಾಲ್ಗೊಂಡರು.