ಗಾಯಕ ವಿಜಯಕುಮಾರ್ ರಿಗೆ ಚಂದನ ಪ್ರತಿಭಾರತ್ನ ಪ್ರಶಸ್ತಿ

0

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಚಂದನ ಸಾಹಿತ್ಯ ವೇದಿಕೆ ಸುಳ್ಯ ದಲ್ಲಿ ಎ. 18ರಂದು ದೇವಮ್ಮ ಕಾಂಪ್ಲೆಕ್ಸ್ ಸುಳ್ಯ ಇಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಡೆಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಚಂದನ ಪ್ರತಿಭಾರತ್ನ ಪ್ರಶಸ್ತಿ 2024 ಇದನ್ನು ಸಂಚಾಲಕರಾದ ಭೀಮರಾವ್ ವಾಸ್ಟರ್ ಹಾಗೂ ಬಳಗ ಇವರುಗಳು ವಿಜಯ್ ಕುಮಾರ್ ಸುಳ್ಯ ನೀಡಿ ಗೌರವಿಸಿರುತ್ತಾರೆ.