














ಸುಳ್ಯದ ಕೋರ್ಟ್ ರಸ್ತೆಯಲ್ಲಿರುವ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಇರುವ ಸಂಧ್ಯಾರಶ್ಮಿ ವಿವಾಹ ವೇದಿಕೆಯಲ್ಲಿ ಎ.30ರಂದು ಉಚಿತ ವಧುವರರ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಎಲ್ಲಾ ಜಾತಿಯ ಅರ್ಹ ವಧುವರರ ಸಮಾವೇಶ ನಡೆಯಲಿದೆ.ವಧುವರರು ಪೋಷಕರೊಂದಿಗೆ ಆಗಮಿಸಬೇಕೆಂದು ತಿಳಿಸಿದ್ದಾರೆ. ನೋಂದಾವಣೆ ಮಾಡಿದ ವಧುವರರು ಹಾಗೂ ನೋಂದಾವಣೆ ಮಾಡದಿರುವ ವಧುವರರೂ ಭಾಗವಹಿಸಬಹುದು.ಅರ್ಹ ವಧು ವರರು ತಮ್ಮ ಆಧಾರ್ ಕಾರ್ಡ್ ಮತ್ತು 2 ಪಾಸ್ ಪೋರ್ಟ್ ಸೈಸ್ ಭಾವಚಿತ್ರದೊಂದಿಗೆ ಆಗಮಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 7349700141,9449999170,9880935698 ರನ್ನು ಸಂಪರ್ಕಿಸಬಹುದಾಗಿದೆ.










