ಕೆ.ವಿ.ಜಿ.ಅ. ಪ್ರೌಢಶಾಲೆ ಕೊಲ್ಲಮೊಗ್ರು : ಎಸ್.ಎಸ್.ಎಲ್‌.ಸಿ.ಯಲ್ಲಿ ಶೇ. 81.81 ಫಲಿತಾಂಶ

0

ಕೆ.ವಿ.ಜಿ .ಅ.ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿ ಎಸ್.ಎಸ್.ಎಲ್‌.ಸಿ ಯಲ್ಲಿ ಶೇ. 81.81% ಫಲಿತಾಂಶ ದಾಖಲಿಸಿದೆ.
22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 18 ಮಂದಿ ತೇರ್ಗಡೆಯಾಗಿದ್ದಾರೆ.

ಕೊಲ್ಲಮೊಗ್ರು ನಿವಾಸಿ ಪದ್ಮಯ್ಯ ಅಂತಿಬೆಟ್ಟು ಮತ್ತು ಭಾಗೀರಥಿ ದಂಪತಿಗಳ ಪುತ್ರ ವರುಣ್ 596 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ.