








ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಜ್ಪೆ ಹತ್ಯೆಯನ್ನು ಖಂಡಿಸಿ ಕುಕ್ಕುಜಡ್ಕದಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ನಿನ್ನೆ ಬಂದ್ ಮಾಡಿದರು.
ಶ್ರೀ ಮಹಾವಿಷ್ಣು ಆಟೋ ಚಾಲಕರ ಸಂಘದ ಅಟೋ ರಿಕ್ಷಾಗಳ ಚಾಲಕ ಮಾಲಕರು ನಿನ್ನೆ ಬೆಳಗ್ಗಿನಿಂದ ಸಂಜೆಯ ತನಕ ಓಡಾಟ ಸ್ಥಗಿತಗೊಳಿಸಿ ವ್ಯಾಪಕ ಬೆಂಬಲ ಸೂಚಿಸಿದರು.











