ಇಂದು‌ ಸಂಜೆ ಸುಳ್ಯ ಅನ್ಸಾರಿಯಾದಲ್ಲಿ ಭಾರತೀಯ ಸೇನೆಗಾಗಿ ವಿಶೇಷ ಪ್ರಾರ್ಥನೆ

0

ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರದಲ್ಲಿ ಮೇ. 8 ರಂದು ಸಂಜೆ ಮಗರಿಬ್ ಬಳಿಕ ಭಾರತೀಯ ಯೋಧರಿಗೆ ಒಳಿತಾಗಲಿ ಹಾಗು ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಮತ್ತ ಯಶಸ್ಸು ನೀಡಲಿ ಎಂದು ವಿಶೇಷ ಪ್ರಾರ್ಥನ ಕಾರ್ಯಕ್ರಮ ನಡೆಯಲಿದೆ. ತಾವೇಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅನ್ಸಾರಿಯಾ ಸಮಿತಿ ಅಧ್ಯಕ್ಷರಾದ ಹಾಜಿ ಅಬ್ದುಲ್‌ ಮಜಿದ್ ಜನತಾ ತಿಳಿಸಿದ್ದಾರೆ.