ವಾರಸುದಾರರು ಬಂದು ಕೊಂಡೊಯ್ಯುವಂತೆ ಪಶು ಇಲಾಖೆ ಮನವಿ








ಸುಳ್ಯದ ಸದರ್ನ್ ರೆಸಿಡೆನ್ಸಿಯ ಮುಂಭಾಗ ಆಡು ಮರಿಗೆ ನಾಯಿಗಳ ಗುಂಪು ಕಚ್ಚಿ ಗಾಯಗೊಳಿಸಿದೆ. ಸುಳ್ಯ ಪಶು ಇಲಾಖೆಯ ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ವಾರಸುದಾರರು ಬಂದು ಆಡು ಮರಿಯನ್ನು ಕೊಂಡೊಯ್ಯುವಂತೆ ಪಶು ಇಲಾಖೆ ಮನವಿ ಮಾಡಿದೆ










