ಸುಬ್ರಹ್ಮಣ್ಯ : ಅಪರಿಚಿತ ಮಹಿಳೆ ಶವ ಪತ್ತೆ May 11, 2025 0 FacebookTwitterWhatsApp ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಅಪರಿಚಿತ ಮಹಿಳೆ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಸ್ನಾನ ಘಟ್ಟದಿಂದ ಸ್ವಲ್ಪ ಮೇಲ್ಬಾಗದಲ್ಲಿ ಶವ ಪತ್ತೆ ಪತ್ತೆಯಾಗಿದ್ದು.ಮಹಿಳೆ ಎಲ್ಲಿಯವರು ಎಂಬುದು ಇನ್ನಷ್ಟೆ ತಿಳಿದು ಬರಬೇಕಾಗಿದೆ.