Home Uncategorized ನಿಮ್ಮ ಮಕ್ಕಳೂ ಉತ್ತಮ ಫಲಿತಾಂಶದೊಂದಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧಕರಾಗಬೇಕೆ ?

ನಿಮ್ಮ ಮಕ್ಕಳೂ ಉತ್ತಮ ಫಲಿತಾಂಶದೊಂದಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧಕರಾಗಬೇಕೆ ?

0

ಹಾಗಿದ್ದಲ್ಲಿ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಅಡ್ಮಿಶನ್ ಮಾಡಿಕೊಳ್ಳಿ

ಪ್ರತಿಯೊಬ್ಬರಿಗೂ ಕನಸುಗಳಿರುತ್ತವೆ. ಆದರೆ ಇಲ್ಲಿ ಪೂರಕವಾದ ಆಧಾರವಿದೆ.

ಸ್ವರೂಪ ಅಧ್ಯಯನ ಕೇಂದ್ರ (ರಿ) 2025 ಜೂನ್ ತಿಂಗಳಿಂದ ಆರಂಭವಾಗಲಿರುವ ಸ್ವರೂಪ ಸಾಧನಾ ಶಿಕ್ಷಣಕ್ಕೆ ದೇಶಕ್ಕೇ ಮಾದರಿಯಾಗಲು 6ನೇ ತರಗತಿ ಮೇಲ್ಪಟ್ಟು 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶವಿದೆ. ಈ ಮಕ್ಕಳ ಕಲಿಕೆ ಸಾಧನೆಯ ಸುದ್ದಿಯನ್ನು ದೇಶ ಕಾಣಲಿದೆ.

ಸ್ವರೂಪ ಶಿಕ್ಷಣ :

50 ವಿದ್ಯಾರ್ಥಿಗಳಿಗೆ 8 ಸಾಧಕ ಉಪನ್ಯಾಸಕರು ಮತ್ತು 10 ಗಣ್ಯ ಸಂಪನ್ಮೂಲ ವ್ಯಕ್ತಿಗಳಿಂದ ಹಲವು ಕ್ಷೇತ್ರಗಳ ಅನುಭವ ಶಿಕ್ಷಣ ಸಿಗಲಿದೆ. ಆದಿ ಸ್ವರೂಪಳೊಂದಿಗೆ ಈಗಾಗಲೇ 40 ವಿಶ್ವದಾಖಲೆ ಮಾಡಿದ, 35 ದಿನಗಳಲ್ಲಿ ಮುಗಿಸಿಕೊಂಡ 8 ಮತ್ತು 9ನೇ ತರಗತಿಯ 8 ವಿದ್ಯಾಥಿಗಳು ಮಾದರಿಯಾಗಿರುತ್ತಾರೆ.

ಈಗಾಗಲೇ ಸ್ವರೂಪದ 14 ಮಂದಿ ಒಟ್ಟು 53 ವಿಶ್ವದಾಖಲೆ ಪಡಕೊಂಡಿದ್ದಾರೆ.

ಮಾಧ್ಯಮ:

ಆಂಗ್ಲ, ಸಂಸ್ಕೃತ ಮತ್ತು ಕನ್ನಡ ದೇಶದ 10 ಮತ್ತು ವಿದೇಶದ 7 ಭಾಷೆಗಳನ್ನು ಕಲಿಯುವ ಅವಕಾಶ ನಿತ್ಯ ಅಭ್ಯಾಸದಲ್ಲಿ ಸಿಗಲಿದೆ.

ಒತ್ತಡವಿಲ್ಲದ, ಹೊರೆ ಅಲ್ಲದ, ಸಂಭ್ರಮದ, ಸಂತಸದ, ಒಪ್ಪಂದದ ಸ್ವ-ಅಧ್ಯಯನ ಶಿಕ್ಷಣ.

10 ಪ್ರತಿಭೆಗಳು, 10 ಅನುಭವ ಶಿಕ್ಷಣ, 10 ಗುಣಗಳ ಹಸ್ತಾಂತರ, ಕನಿಷ್ಠ 10 ವಿಶ್ವದಾಖಲೆ, 10 ನೆನಪಿನ ತಂತ್ರಗಳು, 10 ಭಾಷೆಗಳ ಕಲಿಕೆ, 2 ಕೈಗಳಿಂದ ಏಕಕಾಲಕ್ಕೆ 10 ರೀತಿಯಲ್ಲಿ ಬರೆಯಲು ಅಭ್ಯಾಸ.

ನಿತ್ಯಪತ್ರ, ಯೋಗ, ಧ್ಯಾನ, ಸಂಗೀತ, ಸಾಹಿತ್ಯ, ವಾದನಗಳು, ಮಿಮಿಕ್ರಿ-ಬೀಟ್ ಬಾಕ್ಸ್, ಡೆಸ್, ಜಗ್ಗಿಂಗ್,ವಿಜ್ಞಾನ ಪ್ರಯೋಗಾಲಯದಲ್ಲೇ ಅಧ್ಯಯನ, ಮನೋವಿಜ್ಞಾನ, ಅಭಿನಯ, ಗ್ರಹಿಕೆ, ಚಿಂತನೆ, ಕ್ರಿಯಾಶೀಲತೆ-ಸೃಜನಶೀಲತೆ, ನಯ-ವಿನಯ, ಸಂಸ್ಕಾರ-ಸತ್ಕಾರ, ಉಪಕಾರ ಸ್ಮರಣೆ, ಸ್ವೀಕಾರ ಸಾಮರ್ಥ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುವುದು.

ಗಮನಿಸಿ
ಸ್ವರೂಪದ ಬಗ್ಗೆ ಏನೂ ಗೊತ್ತಿಲ್ಲದವರು ಅನಗತ್ಯ ಸಲಹೆ ಕೊಡುವವರಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯ ನಿಮ್ಮದೇ ಕನಸು ಯಾವುದೇ ಗೊಂದಲಗಳಿಗೆ ಸ್ವರೂಪದಲ್ಲೇ ಪ್ರಶ್ನಿಸಿ ಉತ್ತರ ಪಡಕೊಳ್ಳಿರಿ.

ಈಗಾಗಲೇ ಸ್ವರೂಪದಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ. MBBS, MD, ಇಂಜಿನಿಯರಿಂಗ್ ಗಳಲ್ಲಿ ರಾಂಕ್ ಪಡೆದವರಿದ್ದಾರೆ.

ಈ ವರ್ಷದಿಂದ ಶಾಲೆಯಿಂದ TC ತೆಗೆದುಕೊಳ್ಳಲು ಗೊಂದಲ ಬೇಡ, ಶಾಲೆಯಿಂದ ಟಿ.ಸಿ. ಅಂಚೆ ಮೂಲಕ ಸ್ವರೂಪ ಅಧ್ಯಯನ ಕೇಂದ್ರದ ಪ್ರಾಂಚೈಸಿ ಒಪ್ಪಿದ ಶಾಲೆಗಳಿಗೆ ಕಳುಹಿಸಬಹುದಾಗಿದೆ. ಸಂಚಾರಿ ಶಿಕ್ಷಣ ಅಧ್ಯಯನ ಕೇಂದ್ರದ ನಾವು ಅಲ್ಲೇ ಮಾದರಿಯಾಗಿರುತ್ತೇವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9845203472

NO COMMENTS

error: Content is protected !!
Breaking