ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನ : ಸಾಕೇತ್ ಎನ್.ಬಿ.ಗೆ 5 ಹೆಚ್ಚುವರಿ ಅಂಕ

0


ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನದಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಾಕೇತ್ ಎನ್.ಬಿ.ಗೆ ೫ ಹೆಚ್ಚುವರಿ ಅಂಕ ಲಭಿಸಿದೆ. ಮೊದಲಿನ ಫಲಿತಾಂಶದಲ್ಲಿ ೫೯೫ ಅಂಕ ಲಭಿಸಿದ್ದು, ಇದೀಗ ೫ ಹೆಚ್ಚುವರಿ ಅಂಕಗಳೊಂದಿಗೆ ೫೯೦ ಅಂಕ ಲಭಿಸಿದೆ.
ಈತ ಕಾಣಿಯೂರು ಸ ಹಿ ಪ್ರಾ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ಮತ್ತು ಮುರುಳ್ಯ ಸ ಉ ಹಿ ಪ್ರಾ ಶಾಲೆಯ ಮುಖ್ಯ ಗುರು ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರ. (ವರದಿ : ಎಸ್‌ಎಸ್ ಅಲೆಕ್ಕಾಡಿ)