ಅಮರಮುಡ್ನೂರು: ಉರುಂಬಿಯಲ್ಲಿ ಬರೆ ಕುಸಿತ -ಮನೆಗೆ ಹಾನಿ May 30, 2025 0 FacebookTwitterWhatsApp ಅಮರಮುಡ್ನೂರಿನ ಉರುಂಬಿ ಎಂಬಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಬರೆ ಕುಸಿತ ಆರಂಭಗೊಂಡಿದೆ.ಪಾಜಪಳ್ಳ ದೊಡ್ಡತೋಟ ಲೋಕೋಪಯೋಗಿ ಇಲಾಖೆಯ ರಸ್ತೆಯಉರುಂಬಿ ಎಂಬಲ್ಲಿ ಮಾಧವ ಗೌಡ ಎಂಬವರ ಮನೆಯ ಹಿಂಬದಿಯಲ್ಲಿ ಬರೆಕುಸಿತಗೊಂಡಿದೆ.ಇದರಿಂದಾಗಿ ಕೆಳಭಾಗದಲ್ಲಿರುವ ಮನೆಯ ಹಿಂಬದಿಯ ಗೋಡೆಗೆ ಹಾನಿ ಸಂಭವಿಸಿದೆ.