
ಮಂಗಳೂರು ಅರಣ್ಯವಿಭಾಗ, ಸುಬ್ರಹ್ಮಣ್ಯ ಉಪವಿಭಾಗ, ಸುಬ್ರಹ್ಮಣ್ಯ ವಲಯ ಇದರ ವತಿಯಿಂದ ಶಾಲೆಯಲ್ಲಿ ಸುಮಾರು 50 ರಷ್ಟು ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.









ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಮಾಧವ ಚಾಂತಾಳ, ಉಪವಲಯಾರಣ್ಯ ಅಧಿಕಾರಿ ಸದಾಶಿವ ಶಿಂಧಿಗಾರ್ , ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಕೋನಡ್ಕ, ರುಕ್ಮಯ್ಯ ಗೌಡ ಕೊಳಗೆ,ಹಳೆವಿದ್ಯಾರ್ಥಿ ಹಾಗೂ ಪೋಷಕ ದಾನಿಗಳು ಆದ ಲಕ್ಷ್ಮೀಶ ಶಿರೂರು, ಅರಣ್ಯ ರಕ್ಷಕರಾದ ನಿಶಾಂತ್, ಶಾಲಾ ಮುಖ್ಯೋಪಾಧ್ಯಾಯರಾದ ಕಮಲ ಎ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು.











