ಆಲೆಟ್ಟಿ ಪ್ರೌಢಶಾಲಾ ಮಂತ್ರಿಮಂಡಲ ರಚನೆ

0

ಆಲೆಟ್ಟಿ ಸರಕಾರಿ ಪ್ರೌಢಶಾಲೆ ಇಲ್ಲಿನ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲವು ಜೂ.14 ರಂದು ಚುನಾವಣೆಯ ಮೂಲಕ ರಚನೆಯಾಗಿದ್ದು, ಶಾಲಾ ನಾಯಕನಾಗಿ ಭುವನ್ ಕೆ. ಬಿ (10ನೇ )ಹಾಗೂ ಉಪ ನಾಯಕನಾಗಿ ನಿತೀಶ್ (9ನೇ ) ಆಯ್ಕೆಯಾಗಿರುತ್ತಾರೆ.

ಉಳಿದಂತೆ ಶಾಲಾ ಗೃಹಮಂತ್ರಿಯಾಗಿ ಮನ್ವಿತ್ ಎ. (10ನೇ ) ಅಭಿಷೇಕ್ (9ನೇ )ತೇಜ ಸ್ವರೂಪ್ (8ನೇ), ಶಿಕ್ಷಣ ಮಂತ್ರಿಯಾಗಿ ವಂಶಿ ಎಂ (10ನೇ ) ಆತ್ಮಿಕಾ ಜಿ ಜೆ (9 ನೇ ), ಸ್ವಚ್ಛತಾ ಮಂತ್ರಿಯಾಗಿ ಶ್ರವಣ್ ಕೆ ಆರ್ (9ನೇ) ಗುರುಪ್ರಸಾದ್ (8ನೇ ) ಶಮಿಕ ಪಿ ಡಿ (9ನೇ )ಕೃತಿ (8ನೇ ), ಶಿಸ್ತು ಮಂತ್ರಿಯಾಗಿ ಯಶಸ್ವಿ (8ನೇ ) ವೇತನ್ ಬಿ ಎಲ್ (8ನೇ ), ಸಾಂಸ್ಕೃತಿಕ ಮಂತ್ರಿಯಾಗಿ ಯಶ್ವಿನ್ (10ನೇ ) ರಕ್ಷಿತಾ ಆರ್ (9ನೇ ), ನೀರಾವರಿ ಮಂತ್ರಿಯಾಗಿ ಪವನ್ ಕುಮಾರ್ (9ನೇ ), ಮುಶೀಫಾ (8ನೇ ), ಅಕ್ಷರದಾಸೋಹ ಮಂತ್ರಿಯಾಗಿ ಹರ್ಷಿತ್ ಎ, ವಿನ್ಯಾಸ್, ಕೀರ್ತನ (8ನೇ ), ಯಶ್ಮಿ (9ನೇ ), ಕೃಷಿ ಮಂತ್ರಿಯಾಗಿ ಚಂದನ್ ಡಿ ಜೆ (9ನೇ ), ದೀಕ್ಷಿತ್ ಬಿ ಆರ್ (10 ನೇ ), ಆರೋಗ್ಯ ಮಂತ್ರಿಯಾಗಿ ಆಶಿಕಾ ಜಿ. ಪಿ. (9ನೇ ), ಲಶಿತ್ ಕೆ ಸಿ (8ನೇ ), ಕ್ರೀಡಾ ಮಂತ್ರಿಯಾಗಿ ಗೌತಮ್ ಡಿ ಕೆ (10ನೇ ), ತೇಕ್ಷಾ ಪಿ ಜೆ (9ನೇ ), ಸಭಾಪತಿಯಾಗಿ ಮನೀಶ್ ಕೆ ಸಿ (10 ನೇ ) ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಚರೀಷ್ಮ ಕೆ ಜೆ (10ನೇ), ಸದಸ್ಯರುಗಳಾಗಿ ತ್ರಿಷ ಪಿ ಆರ್ (10ನೇ ), ರಕ್ಷಿತಾ ಆರ್ (9ನೇ ), ಸಮೃತಾ ಎಸ್ (9ನೇ ) ಆಯ್ಕೆಯಾಗಿರುತ್ತಾರೆ.