ಕರ್ನಾಟಕ ಸರಕಾರದಿಂದ ಅಂಗೀಕೃತವಾದ ಸುಳ್ಯದ ಏಕೈಕ ಕಂಪ್ಯೂಟರ್ ಶಿಕ್ಷಣ ಸಂಸ್ಥೆ















ಸುಳ್ಯದ ರಥಬೀದಿಯಲ್ಲಿ ಕಾರ್ಯಾಚರಿಸುತ್ತಿರುವ, ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಯಲ್ಲಿ ದಾಖಾಲಾತಿ ಪ್ರಾರಂಭಗೊಂಡಿದೆ.ಕರ್ನಾಟಕ ಸರಕಾರದಿಂದ ಅಂಗೀಕೃತವಾದ ಸುಳ್ಯದ ಏಕೈಕ ಕಂಪ್ಯೂಟರ್ ಶಿಕ್ಷಣ
ಸಂಸ್ಥೆಯಾಗಿದ್ದು, ಇಲ್ಲಿ ಯಾವುದೇ ಸರಕಾರಿ ಅಥವಾ ಖಾಸಗಿ ಉದ್ಯೋಗ ಪಡೆಯಲು ಅರ್ಹತೆಯುಳ್ಳ ಪ್ರಮಾಣ ಪತ್ರವು SSLC ಬೋರ್ಡ್‌ನಿಂದ ದೊರೆಯುತ್ತದೆ ಎಂದು ಸಂಸ್ಥೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಇಲ್ಲಿ
OFFICE AUTOMATION:
Ms- Office, Word, Excel,Power-point,
Kannada Nudi, Tally-9withGST.
GRAPHIC DESIGN:
In-Design, Photoshop, CorelDRAW.
WEBDESIGN: HTML
COADING: Programming C, C++
TYPEWRITING:
Kannada & English Junior Grade
Kannada & English Senior Grade.
ಮೊದಲಾದ ತರಗತಿಗಳನ್ನು ನೀಡಲಾಗುತ್ತಿದ್ದು, 2026 ಜನವರಿ ತಿಂಗಳ ಪರೀಕ್ಷೆಗೆ ದಾಖಾಲಾತಿ ಪ್ರಾರಂಭಗೊಂಡಿದ್ದು, ಕೆಲವೇ ಸೀಟುಗಳು ಬಾಕಿ ಉಳಿದಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ 9900909648, 8792420118 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.










