














ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದರ್ಖಾಸ್ತು ಇಲ್ಲಿ 2025-26 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯನ್ನು ಮಾದರಿ ಮತಯಂತ್ರ ಉಪಯೋಗಿಸುವ ಮೂಲಕ ನಡೆಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ ತೇಜಸ್ವಿನಿ (7ನೇ ತರಗತಿ), ಉಪಮುಖ್ಯಮಂತ್ರಿಯಾಗಿ ಕೌಶಿಕ್ (6ನೇ ತರಗತಿ) ಆಯ್ಕೆಯಾದರು.
ಆಹಾರ ಮಂತ್ರಿಯಾಗಿ ಫಾತಿಮಾ(5ನೇ), ಉಪ ಆಹಾರ ಮಂತ್ರಿಯಾಗಿ ಮನ್ವಿತ್( 4ನೇ), ಆರೋಗ್ಯಮಂತ್ರಿಯಾಗಿ ಸುಪ್ರೀತಾ (5ನೇ), ಉಪ ಆರೋಗ್ಯಮಂತ್ರಿಯಾಗಿ ಹಾರ್ದಿಕ್ (4ನೇ),ನೀರಾವರಿ ಮಂತ್ರಿಯಾಗಿ ಸೆಬೆಸ್ಟಿನ್ (5ನೇ), ಉಪ ನೀರಾವರಿ ಮಂತ್ರಿಯಾಗಿ ರಶ್ಮಿ(4ನೇ), ಸಾಂಸ್ಕೃತಿಕ ಮಂತ್ರಿಯಾಗಿ ಶಾ ಮಿಸ್ (5ನೇ), ಉಪ ಸಾಂಸ್ಕೃತಿಕ ಮಂತ್ರಿಯಾಗಿ ಚೈತನ್ಯ(4ನೇ), ಕ್ರೀಡಾ ಮಂತ್ರಿಯಾಗಿ ನಿಶಾಂತ್ (7ನೇ), ಉಪ ಕ್ರೀಡಾ ಮಂತ್ರಿಯಾಗಿ ಪ್ರತೀಕಾ(4ನೇ), ಕೃಷಿ ಮಂತ್ರಿಯಾಗಿ ಹರ್ಷಿತ್ (5ನೇ), ಉಪ ಕೃಷಿಮಂತ್ರಿಯಾಗಿ ಕೃತಿಕಾ(4ನೇ), ಶಿಸ್ತುಮಂತ್ರಿಯಾಗಿ ನಿಶಾಂತ್(5ನೇ), ಉಪಶಿಸ್ತು ಮಂತ್ರಿಯಾಗಿ ಇಶಾಂತ್(5ನೇ), ವಿದ್ಯಾಮಂತ್ರಿಯಾಗಿ ಆಶ್ರಿತಾ(6ನೇ), ಉಪ ವಿದ್ಯಾ ಮಂತ್ರಿಯಾಗಿ ಕ್ಷಮಾ(5ನೇ), ಗೃಹ ಮಂತ್ರಿಯಾಗಿ ಪ್ರೀತೇಶ್(7ನೇ), ಉಪಗ್ರಹಮಂತ್ರಿಯಾಗಿ ನಬೀಲ್(4ನೇ)ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ದಿಯಾ(7ನೇ) , ಉಪನಾಯಕನಾಗಿ ಸಲಾಂ (4ನೇ)ಆಯ್ಕೆಯಾದರು.










