ಪ್ರತೀ ವಸ್ತ್ರ ಖರೀದಿಗೂ ವಿಶೇಷ ರಿಯಾಯತಿ
ಕಲ್ಲುಗುಂಡಿ ಶ್ರೀ ಮಹಾವಿಷ್ಣು ಕಾಂಪ್ಲೆಕ್ಸ್ ನಲ್ಲಿ ರುವ ಕಾವೇರಿ ಗಾರ್ಮೆಂಟ್ಸ್ ನಲ್ಲಿ ಮಾನ್ಸೂನ್ ವಿಶೇಷ ಆಫರ್ ಆರಂಭಗೊಂಡಿದೆ.















ಪುರುಷರಿಗೆ, ಮಹಿಳೆಯರಿಗೆ , ಮಕ್ಕಳಿಗೆ ಇಷ್ಟವಾಗುವಂತಹ ಕಲರ್ ಫುಲ್ ಬಟ್ಟೆಗಳು ಸ್ಟಾಕ್ ಬಂದಿರುತ್ತದೆ. ಹಾಗೂ ಜೀಲ್, ಬೋಸ್ , ಎಂ . ಆರ್ ಬ್ರಾಂಡೆಡ್ ರೈನ್ ಕೋಟ್, ಪೋಪಿ, ಕ್ಯಾಮೆಲ್, ಹ್ಯಾಪಿ ಬ್ರಾಂಡೆಡ್ ಕೊಡೆಗಳು, ಮಕ್ಕಳಿಗೆ ಬೇಕಾದ ಬ್ರಾಂಡೆಡ್ ಕoಪನಿಗಳ ಬ್ಯಾಗ್ ಗಳು ಮಿತದರದಲ್ಲಿ ಲಭ್ಯವಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಪಡೆದುಕೊಳ್ಳಬೇಕಾಗಿ ಸಂಸ್ಥೆ ಮಾಲಿಕ ಸುರೇಶ್ , ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










