ಎಸ್ ವೈ ಎಸ್ (ಸುನ್ನಿ ಯುವಜನ ಸಂಘ)ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿರುವ ಸೌಹಾರ್ದ ಸಂಚಾರ ಕುಂದಾಪುರ- ಟು -ಸುಳ್ಯ ಈ ಕಾರ್ಯಕ್ರಮದ ಸುಳ್ಯ ತಾಲೂಕು ಸ್ವಾಗತ ಸಮಿತಿ ರಚನಾ ಸಭೆ ಸುಳ್ಯದ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಿತು.















ಕುಂದಾಪುರದಿಂದ ಜುಲೈ 14 ರಂದು ಈ ಸೌಹಾರ್ದ ಸಂಚಾರ ಆರಂಭ ಗೊಂಡು ಜುಲೈ 16 ಸಂಜೆ ಸುಳ್ಯಕ್ಕೆ ತಲುಪಿ ಸುಳ್ಯದ ಗಾಂಧಿನಗರದಲ್ಲಿ ಸಮಾರೋಪ ಗೊಳ್ಳಲಿದೆ.
ಇದರ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ
ಅಬ್ದುಲ್ ಹಮೀದ್ ಬೀಜಕೊಚ್ಚಿ,ಚೇರ್ಮನ್
ಮಹಮ್ಮದ್ ಕುಂಞ ಗೂನಡ್ಕ,ವೈಸ್ ಚೇರ್ಮೆನ್:
ಮುಸ್ತಾಫಾ ಹಾಜಿ ಜನತಾ,
ಜನರಲ್ ಕನ್ವೀನರ್ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್,ಕನ್ವೀನರ್
ಅಬ್ದುಲ್ ಹಮೀದ್ ಸುಣ್ಣ ಮೂಲೆ,ಫಿನಾನ್ಸ್ ಸೆಕ್ರಟರಿ
ಅಡ್ವೇಕೆಟ್ ಮೂಸಾಕುಂಞ ಪೈಂಬೆಚಾಲ್,ಕೊಡೀನೇಟರ್ ಸಿದ್ಧೀಕ್ ಗೂನಡ್ಕ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ
ಅಬ್ದುಲ್ಲಾಹಿ ಸಅದಿ ಮೇನಾಲ,ಹಸನ್ ಸಖಾಫಿ ಬೆಳ್ಳಾರೆ, ಅಶ್ರಫ್ ಸಹದಿ ಎ ಬಿ ಅಜ್ಜಾವರ,ಅಬೂಬಕ್ಕರ್ ಮುಸ್ಲಿಯಾರ್ ಬೈತಡ್ಕ,
ಅಬ್ದುಲ್ ಲತೀಫ್ ಜೌಹರಿ ಮೇನಾಲ,ಜಾಫರ್ ಸಹದಿ ಪಳ್ಳತ್ತೂರ್, ಇಸ್ಮಾಯಿಲ್ ಸಹದಿ ಕುಂಭಕ್ಕೋಡ್,
ಖಲೀಲ್ ಹಿಮಮಿ ತಂಬಿನಮಕ್ಕಿ,ರಿಯಾನ್ ಸಅದಿ ಬೆಳ್ಳಾರೆ, ಅಬ್ದುರ್ಹ್ಮಾನ್ ಹಾಜಿ ಕುಂಭಕ್ಕೋಡ್,ಲತೀಫ್ ಹರ್ಲಡ್ಕ ಸುಳ್ಯ,ಹನೀಫ್ ಹಾಜಿ ಇಂದ್ರಾಜೆ,ಹಸೈನಾರ್ ಗುತ್ತಿಗಾರ್,ಶಂಶುದ್ಧೀನ್ ಝಂ ಝಂ,ಸಿದ್ಧೀಕ್ ಕಟ್ಟೆಕ್ಕಾರ್ ಸುಳ್ಯ, ಅಬೂಬಕ್ಕರ್ ಎಸ್ ಪಿ ನಾವೂರು,ಅಬ್ದುಲ್ ಖಾದರ್ ಸಂಗಮ್, ಸಮೀರ್ ಮೊಗರ್ಪಣೆ,
ನಿಯಾಝ್ ಎಲಿಮಲೆ
ಶರೀಫ್ ಜಯನಗರ
ಕಬೀರ್ ಜಟ್ಟಿಪ್ಪಳ್ಳ,ಹಸೈನಾರ್ ಸುದ್ದಿ ಜಯನಗರ,ಶರೀಫ್ ಸುದ್ದಿ
ರಶೀದ್ ಜಟ್ಟಿಪಳ್ಳ ಈ ವಾರ್ತೆ,ರಝಾಕ್ ಅಲೆಕ್ಕಾಡಿ,
ಹಾರಿಸ್ ಎಸ್ ಎಚ್ ಗುರುಂಪು,ಅಬ್ದುಲ್ ಖಾದರ್ ಹಣಗೇರಿ ಪೆರಾಜೆ,ಇವರನ್ನು ಆಯ್ಕೆ ಮಾಡಲಾಯಿತು.
ಸಿದ್ದೀಕ್ ಗೂನಡ್ಕ ಸ್ವಾಗತಿಸಿ, ಅಬೂಬಕ್ಕರ್ ಅಡ್ಕಾರ್ ವಂದಿಸಿದರು.










