ಅರಂತೋಡು ಗ್ರಾ.ಪಂ. ಘನತ್ಯಾಜ್ಯ ಘಟಕಕ್ಕೆ ಬೆಂಕಿ : ಹೊತ್ತಿ ಉರಿದ ಘಟಕ July 9, 2025 0 FacebookTwitterWhatsApp ಅರಂತೋಡು ಗ್ರಾಮ ಪಂಚಾಯತ್ ನ ಘನತ್ಯಾಜ್ಯ ಘಟಕ್ಕೆ ಬೆಂಕಿ ತಗುಲಿದ್ದು, ಘಟಕ ಸಂಪೂರ್ಣ ಉರಿಯುತ್ತಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ರೀತಿ ಆಗಿರಬಹುದೆಂದು ಅಂದಾಜಿಸಲಾಗಿದೆ.