ನಾಳೆ (ಜು.14) : ಬೆಳ್ಳಾರೆಯಲ್ಲಿ ಎಂಜೆಆರ್ ಆಟೋ ಮಾಲ್ ಶುಭಾರಂಭ

0

ಬೆಳ್ಳಾರೆಯ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಮನಮೋಹನ ಎ.ಎಸ್ ರವರ ಮಾಲಕತ್ವದ ಎಂಜೆಆರ್ ಆಟೋ ಮಾಲ್ ನಾಳೆ ಜು.14ರಂದು ಶುಭಾರಂಭಗೊಳ್ಳಲಿದೆ.

ಮಾವಂಜಿ ಕಾಂಪ್ಲೆಕ್ಸ್ ಮಾಲಕ
ಹಮೀದ್ ಮಾವಂಜಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್ ಕೆ ಭಟ್ ದೀಪ ಪ್ರಜ್ವಲನೆಗೊಳಿಸಲಿದ್ದಾರೆ.
ಹಲವು ಗಣ್ಯರು ಮುಖ್ಯ ಅತಿಥಿಗಳಾ ಗಿ ಭಾಗವಹಿಸಲಿದ್ದಾರೆ.

ಉದ್ಘಾಟನೆಯ ಪ್ರಯುಕ್ತ ಎಲ್ಲಾ ದ್ವಿಚಕ್ರ ವಾಹನಗಳ ಮೇಗಾ ಎಕ್ಸ್ಚೇಂಜ್ ಮತ್ತು ಲೋನ್ ಮೇಳ ನಡೆಯಲಿದೆ ಎಂದು ಎಂದು ಮಾಲಕರು ತಿಳಿಸಿದ್ದಾರೆ.