ಕಳಂಜ: ಕೋಟೆಮುಂಡುಗಾರು ಬಳಿ ಮರಬಿದ್ದು ರಸ್ತೆ ಬಂದ್ July 27, 2025 0 FacebookTwitterWhatsApp ಕಳಂಜ ಗ್ರಾಮದ ಕೋಟೆಮುಂಡುಗಾರು ಪ್ರಸಾದ್ ಎಂಬವರ ಮನೆಯ ಬಳಿ ಅಕೇಶಿಯ ಮರವೊಂದು ರಸ್ತೆಗೆ ಹಾಗೂ ವಿದ್ಯುತ್ ಲೈನಿನ ಮೇಲೆ ಬಿದ್ದು ರಸ್ತೆ ಬಂದ್ ಹಾಗೂ ವಿದ್ಯುತ್ ತಂತಿಗಳಿಗೆ ಹಾನಿಯಾಗಿರುವ ಘಟನೆ ಜು. 26ರಂದು ರಾತ್ರಿ ನಡೆದಿದೆ.