ಕಾಯರ್ತೋಡಿಯ ಸೂರ್ತಿಲದಲ್ಲಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆ

0

ಕಾಯರ್ತೋಡಿಯ ಸೂರ್ತಿಲದಲ್ಲಿ ಟ್ರಾನ್ಸ್‌ಫಾರ್ಮರ್ ಹಾಳಾಗಿದ್ದು, ಒಂದೇ ದಿನದಲ್ಲಿ ಸ್ಪಂದಿಸಿದ ಮೆಸ್ಕಾಂ ಇಲಾಖೆ ಹೊಸ ಟ್ರಾನ್ಸ್‌ಫಾರ್ಮರ್‌ನ್ನು ಅಳವಡಿಸಿದರು. ಟ್ರಾನ್ಸ್‌ಫಾರ್ಮರ್ ಕೆಟ್ಟಿದ್ದರಿಂದ ಜನರು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕೂಡಲೇ ಪ್ರಶಾಂತ್ ಆಚಾರ್ಯರವರು ಮೆಸ್ಕಾಂರವರ ಗಮನಕ್ಕೆ ತಂದು ಮೆಸ್ಕಾಂ ಇಲಾಖೆಯ ಜೆಇ ಸುಪ್ರೀತ್‌ವರು ಕೂಡಲೇ ಸ್ಪಂದಿಸಿ ಮರುದಿನವೇ ಟಿಸಿ ಅಳವಡಿಸಿ ಜನರ ಸಮಸ್ಯೆಗೆ ಸ್ಪಂದಿಸಿದರು.
ಇವರೊಂದಿಗೆ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಸಹಕರಿಸಿದರು