ಉದ್ಘಾಟನೆ ಪ್ರಯುಕ್ತ ಖರೀದಿಗೆ ವಿಶೇಷ ರಿಯಾಯಿತಿ
ಒಂದು ವಾರ ಸಂಸ್ಥೆಗೆ ಭೇಟಿ ನೀಡಿದ ಗ್ರಾಹಕರಿಗೆ ಉಚಿತ ಕೂಪನ್
ಪುತ್ತೂರು, ಬಿ ಸಿ ರೋಡ್, ತೊಕ್ಕೊಟ್ಟಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳು ಹಾಗೂ ಸ್ಟಿಚ್ ಮೆಟೀರಿಯಲ್ಸ್ ಬಟ್ಟೆಗಳನ್ನೊಳಗೊಂಡ ವಸ್ತ್ರ ಮಳಿಗೆ ರೀಡ್ & ಪ್ರಿಮಿಯಮ್ ಪುರುಷರ ವೆಡ್ಡಿಂಗ್ ವಸ್ತ್ರಗಳ ಶೋರೂಂ ಉದ್ಘಾಟನಾ ಸಮಾರಂಭ ಸುಳ್ಯ ಗಾಂಧಿನಗರ ಇಂಡಿಯನ್ ಟವರನಲ್ಲಿ ಆ .31 ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಗುಣಮಟ್ಟ , ವೈವಿಧ್ಯತೆ ಮತ್ತು ವಿಶ್ವಾಸಾರ್ಹ ದರದಲ್ಲಿ ಖ್ಯಾತಿ ಪಡೆದ ರೀಡ್ & ಪ್ರಿಮಿಯಮ್ ವಸ್ತ್ರ ಮಳಿಗೆ ಕೆಲವೇ ಸಮಯದಲ್ಲಿ ಎಲ್ಲರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದು ಪುರುಷರ ಸಿದ್ದ ಉಡುಪುಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.















ಸುಳ್ಯದಲ್ಲಿ ಮುಂಬರುವ ದಸರಾ ಮತ್ತು ಮಿಲಾದ್ ,ಓಣಂ ಹಬ್ಬಗಳ ಪ್ರಯುಕ್ತ ಕೆಲವು ದಿನಗಳಿಗೆ ಬೇಕಾಗುವ ಗ್ರೂಪ್ ಗಳಿಗೆ ಬೇಕಾಗುವ ಡ್ರೆಸ್ ಕೊಡ್,ಕುರ್ತಾ,ಶರ್ವಾನಿ,ಪಾರ್ಟಿವೇರ್ ವಸ್ತುಗಳು ಸೇರಿದಂತೆ ಭರಪೂರ ಉಡುಪುಗಳು ಲಭ್ಯವಿದೆ.
ವಿವಿಧ ವೆರೈಟಿ ಬಟ್ಟೆಗಳ ಬ್ರಹತ್ ಸಂಗ್ರಹ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಸ್ತ್ರ ಮಳಿಗೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದೆ.










