ಕುಸುಮಾಧರ ಗೌಡ ಅಮೆಮನೆ ನಿಧನ

0

ನಾಲ್ಕೂರು ಗ್ರಾಮದ ಅಮೆಮನೆ ಕುಸುಮಾಧರ ಗೌಡ ರವರು ಸೆಪ್ಟೆಂಬರ್ 5 ರಂದು ನಿಧನರಾದರು ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮೂವರು ಪುತ್ರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.