














ಸೆ. 7 ರಂದು ಚಂದ್ರಗ್ರಹಣ ಇರುವುದರಿಂದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಧ್ಯಾಹ್ನ 12ಗಂಟೆಗೆ ಮಹಾಪೂಜೆಯು ನಡೆಯಲಿರುವುದು.ಅದೇ ರೀತಿ ರಾತ್ರಿ ಪೂಜೆಯು ಸಂಜೆ ಗಂಟೆ 5.ಕ್ಕೆ ನಡೆಯಲಿರುವುದು.
ಸಂಜೆ ಗಂಟೆ 5. ರ ನಂತರ ದೇಗುಲ ದರ್ಶನ ಇರುವುದಿಲ್ಲ. ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿರುತಾರೆ










