








ಯುವ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಸಾವಿತ್ರಿರಾಮ್, ಉಪಾಧ್ಯಕ್ಷರಾಗಿ ಪ್ರಕಾಶ್ ಕಿಲಾರ್ಕಜೆ, ಕಾರ್ಯದರ್ಶಿಯಾಗಿ ಪ್ರಣಿತ್ ಕಣಕ್ಕೂರು ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಕಿಲಾರ್ಕಜೆ, ಕೋಶಾಧಿಕಾರಿಯಾಗಿ ತೀರ್ಥಶ್ ದುಗ್ಗಲಡ್ಕ, ಕಾರ್ಯಕಾರಿ ಸದಸ್ಯರಾಗಿ ವಿನೋದ್ ಕೊಯಿಂಗಾಜೆ, ಪ್ರೀತೇಶ್ ಕಣಿಮರಡ್ಕ, ಕು. ಆಶಿತ ಚಾಲ್ಯಾರು, ನಿಶಾಂತ್ ದೊಡ್ಡಡ್ಕ, ಶ್ರೀಮತಿ ನಿಶ್ಮಿತಾ ಬೆಳ್ಳಾರೆ, ಮಧುಕೃಷ್ಣ ಕಾಯರ್ತೋಡಿ ಆಯ್ಕೆಯಾದರು.










