ಪನ್ನೆಬೀಡು ಭಗವತೀ‌ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ

0

ಸುಳ್ಯ ಬೂಡು ಪನ್ನೆಬೀಡು ಭಗವತೀ‌ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ ಸೆ.16ರಂದು ನಡೆಯಿತು.

ನೂರಾರು ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದರು.