ಬೆಳ್ಳಾರೆಯ ಮಸೀದಿ ಕಾಂಪ್ಲೆಕ್ಸ್ ನಲ್ಲಿರುವ ಸ್ನೇಹಾ ಇಲೆಕ್ಟ್ರಿಕಲ್ಸ್, ಶ್ರೇಯಾ ಎಂಟರ್ಪ್ರೈಸಸ್ ನಲ್ಲಿ ಸೆ. 27ರಂದು ಬ್ರಹ್ಮಶ್ರೀ ವೇ.ಮೂ. ಕುಂಟಾರು ವಸುದೇವ ತಂತ್ರಿ ಹಾಗೂ ರವೀಶ ತಂತ್ರಿಯವರ ನೇತೃತ್ವದಲ್ಲಿ ಆಯುಧ ಪೂಜೆ ನಡೆಯಿತು.









ಸಂಸ್ಥೆಯ ಮಾಲಕರಾದ ಹೊನ್ನಪ್ಪ ಬೆಳ್ಳಾರೆ, ಜನಾರ್ಧನ ನೆಟ್ಟಾರು, ಸಿಬ್ಬಂದಿಗಳು ಮತ್ತು ಗ್ರಾಹಕ ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.










