Home ಪ್ರಚಲಿತ ಸುದ್ದಿ ನ. 2 ಸುಳ್ಯ ಅಂಬಟಡ್ಕ ಬಳಿ ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್ ಮಳಿಗೆ ಶುಭಾರಂಭ

ನ. 2 ಸುಳ್ಯ ಅಂಬಟಡ್ಕ ಬಳಿ ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್ ಮಳಿಗೆ ಶುಭಾರಂಭ

0

ಸುಳ್ಯದ ಅಂಬಟಡ್ಕ ಬಳಿ ಗಿರಿದರ್ಶಿನಿ ಸಮುದಾಯ ಭವನದ ಮುಂಭಾಗ ಆರೋಹಿ ಎನ್ಕ್ಲೇ ವ್ ಕಟ್ಟಡದಲ್ಲಿ ಸಫಲ ಉದ್ಯಮ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೃಹತ್ ಸಂಸ್ಥೆ ಉದ್ಘಾಟನೆಗೊಳ್ಳಲಿದೆ.

ಉತ್ಕೃಷ್ಟ ದರ್ಜೆಯ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೃಹತ್ ಮಳಿಗೆ ಸಫಲ ಉದ್ಯಮ ಸಂಸ್ಥೆಯಲ್ಲಿ ಪ್ರತಿಯೊಬ್ಬ ಗ್ರಾಹಕರಿಗೂ ಖರೀದಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಕಂತಿನ ಯೋಜನೆಯನ್ನು ಆಯೋಜಿಸಲಾಗಿದೆ.

ಈ ಸಂಸ್ಥೆಯಲ್ಲಿ ತಮ್ಮ ಮನೆ ಹಾಗೂ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಐಟಂಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ಪಾಲುದಾರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

NO COMMENTS

error: Content is protected !!
Breaking