








ರಾಷ್ಟ್ರಿಯ ಮಾನವಧಿಕಾರ್ ಮಹಿಳಾ, ಬಾಲ, ವಯಸ್ಕ್ ಉತ್ಥಾನ ಸಂಘಟನ್ ಇದರ ಜಿಲ್ಲಾ ನಿರ್ದೇಶಕರಾಗಿ ಬೆಳ್ಳಾರೆಯ ಜಯರಾಮ ಉಮಿಕ್ಕಳ ಮತ್ತು ಓವಿನ್ ಪಿಂಟೋ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಲಾಲ್ ಭಾಗ್ ಸುಮತಿ ಮನು ಆಲಯದಲ್ಲಿ ನಡೆದ ರಾಷ್ಟ್ರೀಯ ಮಾನವ ಹಕ್ಕು ಸಭೆಯಲ್ಲಿ ಇವರನ್ನು ರಾಜ್ಯ ಸಂಚಾಲಕರಾದ ಡಾ.ನಿರಂಜನ ಶೆಟ್ಟಿ ನೇಮಕ ಮಾಡಿರುತ್ತಾರೆ.











