ಪಂಬೆತ್ತಾಡಿ ಚಿಗುರು ಗೆಳೆಯರ ಬಳಗ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಎರಡನೇ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಮತ್ತು ಚಿಗುರು ಗೆಳೆಯರ ಬಳಗ (ರಿ.) ಪಂಬೆತ್ತಾಡಿ ಇದರ ವತಿಯಿಂದ ಪಂಚಸಪ್ತತಿ-2025. 75 ದಿನಗಳ ಸ್ವಚ್ಛತಾ ಅಭಿಯಾನದ 2 ನೇ ಕಾರ್ಯಕ್ರಮ ಪಂಜ ಹೋಬಳಿ ಮಟ್ಟದ ಕ್ರೀಡಾಕೂಟ ಸಲುವಾಗಿ ಪದವಿಪೂರ್ವ ಕಾಲೇಜು ಪಂಜದ ಕೋಟಿಚೆನ್ನಯ ಕ್ರೀಡಾಂಗಣದಲ್ಲಿ ಚಿಗುರು ಗೆಳೆಯಯ ಬಳಗ ಇದರ ಸದಸ್ಯರಿಂದ ಕ್ರೀಡಾಂಗಣ ಸ್ವಚ್ಛತಾ ಕಾರ್ಯ ಮಾಡಲಾಯಿತು.