ಆಲೆಟ್ಟಿಯಲ್ಲಿ ಪಂಚ ಸಪ್ತತಿ ಸ್ವಚ್ಛತಾ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ (ರಿ )ಗುಂಡ್ಯ ಇದರ ಆಶ್ರಯದಲ್ಲಿ
ಪಂಚ ಸಪ್ತತಿ 2025 ರ
ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಎರಡನೇ ದಿನದ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಆಲೆಟ್ಟಿ ದೇವಸ್ಥಾನದ ಸುತ್ತ ಕಾಡು ತೆಗೆಯುವ ಮುಖಾಂತರ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಯಿತು.