ಕಳೆದು ಹೋದ ಚಿನ್ನ ಹಿಂತಿರುಗಿಸಿ ಮಾನವೀಯತೆ ಮೆರೆದ ಬೆಂಗಳೂರಿನ ನಿವೃತ್ತ ಸಬ್‌ ಇನ್ಸ್‌ಪೆಕ್ಟರ್‌

0

ಬೆಂಗಳೂರಿನ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಕಳೆದು ಹೋದ ಚಿನ್ನ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.


ಅ.೨೬ರಂದು ಸುಳ್ಯದ ಲಯನ್ಸ್ ಕ್ಲಬ್‌ನ ಕಾರ್ಯಕ್ರಮಕ್ಕೆ ಗುಂಡ್ಯದ ಶಾರದ ರೈ ಮತ್ತು ಶಿವದಾಸ ರೈ ಬಂದಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಶಾರದ ರೈ ರವರ ಕೈಯಲ್ಲಿದ್ದ ಸುಮಾರು 5 ಲಕ್ಷ ಬೆಲೆ ಬಾಳುವ ಬಳೆಯು ಕಾಣೆಯಾಗಿತ್ತು. ಈ ಕಾರ್ಯಕ್ರಮಕ್ಕೆ ನಿತ್ಯಾನಂದ ಹಾಸ್ಪಾರೆರವರ ಸ್ನೇಹಿತ ಬೆಂಗಳೂರಿನ ನಿವೃತ್ತ ಎಸೈ ಪುಟ್ಟ ಸ್ವಾಮಿ ರವರಿಗೆ ಬಳೆ ಸಿಕ್ಕಿ ಶಾರದ ರೈ ರವರಿಗೆ ನೀಡಿ ಮಾನವೀಯತೆ ಮೆರೆದರು.