ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯದರ್ಶಿಯಾಗಿ
ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಮತಿ ಡಿ.ಆರ್. ಸುನಂದ ದಂಬೆಕೋಡಿ ಆಯ್ಜೆಯಾಗಿದ್ದಾರೆ.









ಗುತ್ತಿಗಾರು ಗ್ರಾಮದ ನಿವೃತ್ತ ಯೋಧ ಗಂಗಾಧರ ದಂಬೆಕೋಡಿಯವರ ಪತ್ನಿ.
ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮಂಗಳೂರು, ಇಲ್ಕಿ ಅ 14 ರಂದು ನಡೆದ ವಾರ್ಷಿಕ ಮಹಾಸಭೆ . ಆಯ್ಕೆ ಪ್ರಕ್ರಿಯೆ ನಡೆಯಿತು.










